ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೈಲುಮಾರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ರೈಲುಮಾರ್ಗ   ನಾಮಪದ

ಅರ್ಥ : ರೈಲು ಓಡಾಡಲು ಹಾಕುವ ಉದ್ದವಾದ ಹಾಗೂ ಸಮಾನಾಂತರ ಹಳಿಗಳು

ಉದಾಹರಣೆ : ನಮ್ಮ ಊರಿನಿಂದ ಬೆಂಗಳೂರಿಗೆ ರೈಲುಮಾರ್ಗವನ್ನು ನಿರ್ಮಿಸಲಾಗುತ್ತಿದೆ.

ಸಮಾನಾರ್ಥಕ : ರೈಲುಹಾದಿ


ಇತರ ಭಾಷೆಗಳಿಗೆ ಅನುವಾದ :

लोहे की वे लम्बी समानान्तर छड़ें जिन पर रेलगाड़ी के पहिए दौड़ते हैं।

हमारे शहर से होकर नयी पटरी बिछाई जा रही है।
ट्रैक, पटरी, रेल पटरी, रेल पथ, रेल लाइन, रेलपथ, रेललाइन, रेलवे लाइन, लाइन

A pair of parallel rails providing a runway for wheels.

track